ರೈತರಿಗೆ ಮಹತ್ವದ ಮಾಹಿತಿ: ಡಿ.31ಕ್ಕೂ ಮೊದಲು ನೀವು ಈ 2 ಕೆಲಸ ಮಾಡ್ಲೇಬೇಕು

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ಸಬಲೀಕರಣದ ಯೋಜನೆ ಎಂದೇ ಕರೆಯಲಾಗುತ್ತದೆ. 2018ರಲ್ಲಿ ಪ್ರಾರಂಭವಾದ ಈ ಯೋಜನೆಯಿಂದ ಇದುವರೆಗೆ 11 ಕೋಟಿ ರೈತರು ಪ್ರಯೋಜನ ಪಡೆದಿದ್ದಾರೆ. ಇದುವರೆಗೆ 12 ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಎರಡು ಸಾವಿರ ರೂ.ಗಳನ್ನ ವರ್ಗಾವಣೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಯೋಜನೆ ಪ್ರಗತಿಯಲ್ಲಿದೆ. ರೈತರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅದರಲ್ಲೂ 11ನೇ ಕಂತಿನ ನಂತರ ಫಲಾನುಭವಿ ರೈತರ ಸಂಖ್ಯೆ ಕಡಿಮೆಯಾಗಿದೆ. … Continue reading ರೈತರಿಗೆ ಮಹತ್ವದ ಮಾಹಿತಿ: ಡಿ.31ಕ್ಕೂ ಮೊದಲು ನೀವು ಈ 2 ಕೆಲಸ ಮಾಡ್ಲೇಬೇಕು