ಬೆಂಗಳೂರಲ್ಲಿ ‘ಅಗತ್ಯ ಸೇವೆ’ ಒದಗಿಸುತ್ತಿರೋರಿಗೆ ಮಹತ್ವದ ಮಾಹಿತಿ: ಇಲ್ಲಿ ‘ಅಂಚೆ ಮತದಾನ’ ಕೇಂದ್ರ ಸ್ಥಾಪನೆ

ಬೆಂಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಗತ್ಯ ಸೇವೆಗಳ(AVES) ಸಿಬ್ಬಂದಿಗಳಿಗೆ ಮತ ಚಲಾಯಿಸಲು 3 ಲೋಕಸಭಾ ಕ್ಷೇತ್ರಗಳಲ್ಲೂ ಅಂಚೆ ಮತದಾನ ಕೇಂದ್ರ(Postal Voting Center) ವನ್ನು ಸ್ಥಾಪಿಸಲಾಗಿದೆ. ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1348 ಅಗತ್ಯ ಸೇವೆಗಳ ಸಿಬ್ಬಂದಿಯು ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಗತ್ಯ ಸೇವೆ ಸಿಬ್ಬಂದಿಗಳಿಗೆ ದಿನಾಂಕ: 19-04-2024 ರಿಂದ 21-04-2024 ರವರೆಗೆ ಮೂರು ದಿನಗಳ … Continue reading ಬೆಂಗಳೂರಲ್ಲಿ ‘ಅಗತ್ಯ ಸೇವೆ’ ಒದಗಿಸುತ್ತಿರೋರಿಗೆ ಮಹತ್ವದ ಮಾಹಿತಿ: ಇಲ್ಲಿ ‘ಅಂಚೆ ಮತದಾನ’ ಕೇಂದ್ರ ಸ್ಥಾಪನೆ