ಉದ್ಯೋಗಿಗಳಿಗೆ ಮುಖ್ಯ ಮಾಹಿತಿ ; ಅಧಿಸೂಚನೆ ಹೊರಡಿಸಲಾಗಿದೆ, ನಿಮ್ಮ ಮೊಬೈಲ್’ಗೆ ಯಾವಾಗ ಬೇಕಾದ್ರೂ ‘ಮೆಸೇಜ್’ ಬರ್ಬೋದು

ನವದೆಹಲಿ : 7ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರು ಮತ್ತು ಮಾಜಿ ಪಿಂಚಣಿದಾರರು ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ.  ಸೆಪ್ಟೆಂಬರ್ 28 ರಂದು, ಪ್ರಧಾನಿ ನರೇಂದ್ರ ಮೋದಿ ಅವ್ರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ತುಟ್ಟಿಭತ್ಯೆಯನ್ನ ಹೆಚ್ಚಿಸಿತು. ಅದ್ರಂತೆ, 4ರಷ್ಟು ಹೆಚ್ಚಿಸಲಾಗಿದ್ದು, ಈಗ ಡಿಎ ಹಣ ಶೀಘ್ರದಲ್ಲೇ ಬರಲಿದೆ. ಡಿಪಾರ್ಟ್‌ಮೆಂಟ್ ಆಫ್ ಎಕ್ಸ್‌ಪೆಂಡಿಚರ್ (DoE) ಕೂಡ DA ಬದಲಾವಣೆಗಾಗಿ ಆಫೀಸ್ ಮೆಮೊರಾಂಡಮ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನ ವೇತನದ ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಲಾಗಿದೆ. ಹೊಸ ದರವು 1 … Continue reading ಉದ್ಯೋಗಿಗಳಿಗೆ ಮುಖ್ಯ ಮಾಹಿತಿ ; ಅಧಿಸೂಚನೆ ಹೊರಡಿಸಲಾಗಿದೆ, ನಿಮ್ಮ ಮೊಬೈಲ್’ಗೆ ಯಾವಾಗ ಬೇಕಾದ್ರೂ ‘ಮೆಸೇಜ್’ ಬರ್ಬೋದು