ಕೇಂದ್ರ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ʼNPS ಸೌಲಭ್ಯʼಕ್ಕೆ ಸಂಬಂಧಿಸಿದಂತೆ ʼಹೊಸ ಅಧಿಸೂಚನೆʼ..!
ಡಿಜಿಟಲ್ ಡೆಸ್ಕ್: ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಕೇಂದ್ರ ಸರ್ಕಾರಿ ನೌಕರರಿಗೆ ವಿವಿಧ ಸೌಲಭ್ಯಗಳನ್ನ ನೀಡಲು ಸರ್ಕಾರ ವಿಸ್ತೃತ ಮಾರ್ಗಸೂಚಿಗಳನ್ನ ಜಾರಿಗೆ ತಂದಿದೆ ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿಒಪಿಪಿಡಬ್ಲ್ಯೂ) ಪ್ರಕಟಣೆಯಲ್ಲಿ ತಿಳಿಸಿದೆ. “ಎನ್ ಪಿಎಸ್ ಖಾತೆಗೆ ವಂತಿಗೆಗಳ ನೋಂದಣಿ ಮತ್ತು ಜಮೆ ವಿಳಂಬ, ಸೇವಾ ಅವಧಿಯಲ್ಲಿ ಸರ್ಕಾರಿ ನೌಕರನ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ಸಿಸಿಎಸ್ (ಪಿಂಚಣಿ) ನಿಯಮಗಳು ಅಥವಾ ಎನ್ ಪಿಎಸ್ ನಿಯಮಗಳ ಅಡಿಯಲ್ಲಿ ಬರುವ ಸವಲತ್ತುಗಳ ಆಯ್ಕೆ, ನಿವೃತ್ತಿಯ … Continue reading ಕೇಂದ್ರ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ʼNPS ಸೌಲಭ್ಯʼಕ್ಕೆ ಸಂಬಂಧಿಸಿದಂತೆ ʼಹೊಸ ಅಧಿಸೂಚನೆʼ..!
Copy and paste this URL into your WordPress site to embed
Copy and paste this code into your site to embed