UGCET-2025ರ CET ಶ್ರೇಣಿಯ ಕುರಿತಂತೆ ಕೆಇಎಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
ಬೆಂಗಳೂರು: ಯುಜಿಸಿಇಟಿ-2025ರಲ್ಲಿನ ಪರೀಕ್ಷೆಯ ನಂತ್ರ ಕೆಇಎಯಿಂದ CET Rank ಪ್ರಕಟಿಸಲಾಗಿತ್ತು. ಈ ಬಳಿಕ ವಿದ್ಯಾರ್ಥಿಗಳಿಗಿದ್ದಂತ ಕೆಲ ಗೊಂದಲಗಳಿಗೆ ಕೆಇಎ ಮಹತ್ವದ ಕ್ಲಾರಿಫಿಕೇಷನ್ ಬಿಡುಗಡೆ ಮಾಡಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೆಇಎ, UGCET-25 BPT, BPO AHS ಕೋರ್ಸ್ ಗಳ ಪ್ರವೇಶಕ್ಕೆ ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ CET Rank ನೀಡಲಾಗಿದೆ. UGCET-25 ಬರೆದಿದ್ದ ಎಲ್ಲ ಅಭ್ಯರ್ಥಿಗಳಿಗೂ Rank ನೀಡಲಾಗಿದೆ ಎಂಬುದಾಗಿ ತಿಳಿಸಿದೆ. ಬಿಪಿಟಿ ಮತ್ತು ಎಎಚ್ಎಸ್ ಕೋರ್ಸ್ ಗಳಿಗೆ ವಿಜ್ಞಾನ … Continue reading UGCET-2025ರ CET ಶ್ರೇಣಿಯ ಕುರಿತಂತೆ ಕೆಇಎಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
Copy and paste this URL into your WordPress site to embed
Copy and paste this code into your site to embed