ಬೆಂಗಳೂರು: ಡಿಜಿಟಲ್ ಯುಗದಲ್ಲಿ ಓದುಗರನ್ನು ಪ್ರೇರೇಪಿಸುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡದಿೆ. ಇದರ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಣಜ ಇ-ಪುಸ್ತಕ ಜಾಲತಾಣವನ್ನು ತೆರೆದಿದೆ. ಈ ಸರ್ಕಾರಿ ವೆಬ್ ಸೈಟ್ ನಲ್ಲಿ ಓದುಗರಿಗೆ ಸಾವಿರಾರು ಹಳೆಯ ಗ್ರಂಥಗಳಿಂದ ಹಿಡಿದು, ಇತ್ತೀಚಿನ ಕೃತಿಗಳವರೆಗೆ ಪುಸ್ತಕಗಳು ಓದಲು ಲಭ್ಯವಿದೆ. ಹೌದು ಆಧುನಿಕ ಜಗತ್ತು ತಾಳೆಗರಿಯಿಂದ ಟ್ಯಾಬ್ಲೆಟ್ ಗಳವರೆಗೆ ಹರಿದು ಸಾಗುತ್ತಿದೆ. ಆಧುನಿಕ ಸಂವಹನ ಮಾಧ್ಯಮಗಳು ಬದುಕಿನ ವಿಧಾನಗಳನ್ನು ಹೊಸ ಮಾರ್ಗಗಳಲ್ಲಿ ವಿಕಸಿಸಿದ್ದಾವೆ. ಈ ಬದಲಾವಣೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು … Continue reading ‘ಪುಸ್ತಕ ಪ್ರಿಯ’ರಿಗೊಂದು ಮಹತ್ವದ ಮಾಹಿತಿ: ಈ ಎಲ್ಲಾ ಬುಕ್ ಉಚಿತವಾಗಿ ‘ಆನ್ ಲೈನ್’ನಲ್ಲಿ ಓದಲು ಲಭ್ಯ | Kannada E-Book
Copy and paste this URL into your WordPress site to embed
Copy and paste this code into your site to embed