‘BMTC ನೌಕರ’ರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ನಿಗದಿ ಪಡಿಸಿದ್ದ ‘ಇಲಾಖಾ ವಿಚಾರಣೆ’ ಮುಂದೂಡಿಕೆ

ಬೆಂಗಳೂರು: ದಿನಾಂಕ: 26-04-2024 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಿನಾಂಕ 25-04-2024 ಮತ್ತು 26-04-2024 ರಂದು ಮಾತ್ರ ನಿಗಧಿ ಪಡಿಸಿದ್ದ ಇಲಾಖಾ ವಿಚಾರಣೆಗಳನ್ನು ಮುಂದೂಡಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು, ದಿನಾಂಕ: 26-04-2024 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ದಿನಾಂಕ: 25-04-2024 ಮತ್ತು 26-04-2024 ರಂದು ನಿಯೋಜಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ: 25-04-2024 ಮತ್ತು 26-04-2024 ರಂದು ನಿಗದಿಪಡಿಸಿದ್ದ ಇಲಾಖಾ ವಿಚಾರಣೆಗಳನ್ನು … Continue reading ‘BMTC ನೌಕರ’ರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ನಿಗದಿ ಪಡಿಸಿದ್ದ ‘ಇಲಾಖಾ ವಿಚಾರಣೆ’ ಮುಂದೂಡಿಕೆ