BREAKING: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಕ್ತ ಬೆಳ್ಳಿ ಆಮದು ನೀತಿ ತಕ್ಷಣವೇ ರದ್ದು!

ನವದೆಹಲಿ: ಮುಕ್ತ ವ್ಯಾಪಾರ ಒಪ್ಪಂದಗಳ (FTAs) ದುರುಪಯೋಗವನ್ನು ತಡೆಯುವ ಮತ್ತು ದೇಶೀಯ ಉದ್ಯಮವನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ಚಿನ್ನ ಮತ್ತು ಪ್ಲಾಟಿನಂ ಆಭರಣಗಳ ಬೆನ್ನಲ್ಲೇ, ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿಯ ಕರಕುಶಲ ವಸ್ತುಗಳ ಮುಕ್ತ ಆಮದಿನ ಮೇಲೂ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು (Import Curbs) ಹೇರಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGFT) ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದ ಪ್ರಕಾರ, ಬೆಳ್ಳಿಯ ಆಭರಣಗಳ ಆಮದು ನೀತಿಯನ್ನು ಇನ್ಮುಂದೆ … Continue reading BREAKING: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಮುಕ್ತ ಬೆಳ್ಳಿ ಆಮದು ನೀತಿ ತಕ್ಷಣವೇ ರದ್ದು!