ಬೆಳಗಾವಿ : ಒಕ್ಕಲಿಗರು, ಲಿಂಗಾಯಿತರಿಗೆ ಪ್ರತ್ಯೇಕ ಕೆಟಗರಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದ್ದು, ಈ ಮೂಲಕ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಒಕ್ಕಲಿಗರಿಗೆ ಎರಡು ಸಿ ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. 3 ಬಿ ನಲ್ಲಿದ್ದ ಲಿಂಗಾಯತರಿಗೆ 2 ಡಿ ನಲ್ಲಿ ಮೀಸಲಾತಿ ನೀಡಲಾಗುವುದು, ಹೊಸದಾಗಿ 2 ಸಿ ಮತ್ತು 3 ಡಿ ಕೆಟಗರಿ ಸೃಷ್ಟಿಸಲಾಗಿದ್ದು, 3 ಎ … Continue reading BREAKING NEWS : ಮೀಸಲಾತಿ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ : ಲಿಂಗಾಯತ, ಒಕ್ಕಲಿಗರಿಗೆ 2 ಹೊಸ ಕೆಟಗರಿ ಸೃಷ್ಟಿ
Copy and paste this URL into your WordPress site to embed
Copy and paste this code into your site to embed