BIG NEWS: ಧರ್ಮಸ್ಥಳದಲ್ಲಿ ಕಳೇಬರ ಶೋಧ ವೇಳೆ ಮಹತ್ವದ ಕುರುಹು ಪತ್ತೆ: ಸೋಷಿಯಲ್ ಮೀಡಿಯಾದಲ್ಲಿ ‘ಪ್ರೆಸ್ ನೋಟ್ ವೈರಲ್’

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಸ್ಥಳದಲ್ಲಿ ಅನಾಮಿಕ ಗುರುತಿಸಿದ 5ನೇ ಸ್ಥಳ ಅಗೆಯುವ ಕಾರ್ಯಾಚರಣೆ ಮುಂದುವರೆದಿದೆ. ಈ ನಡುವೆ ಧರ್ಮಸ್ಥಳದ ಸೈಟ್ ನಂ.1ರಲ್ಲಿ ಅಸ್ಥಿಪಂಜರ ಶೋಧದ ವೇಳೆಯಲ್ಲಿ ಮಹತ್ವದ ಕುರುಹುಗಳು ಪತ್ತೆಯಾಗಿರುವುದಾಗಿ ಅನಾಮಿಕ  ಪರ ನ್ಯಾಯವಾದಿ ಮಂಜುನಾಥ್.ಎನ್ ಹೆಸರಿನ ಪ್ರೆಸ್ ನೋಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ಅನಾಮಿಕ ಪರ ನ್ಯಾಯವಾದಿ ಮಂಜುನಾಥ್.ಎನ್ ಎಂಬುವರ ಹೆಸರಿನಲ್ಲಿ ಕಳೇಬರ ಶೋಧ ನಡೆಸುವಾಗ ಪ್ಯಾನ್ ಕಾರ್ಡ್, ಎಟಿಎಂ, ಪತ್ರವೊಂದು ಸಿಕ್ಕಿದೆ ಎಂಬ ಪ್ರೆಸ್ ನೋಟ್ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ … Continue reading BIG NEWS: ಧರ್ಮಸ್ಥಳದಲ್ಲಿ ಕಳೇಬರ ಶೋಧ ವೇಳೆ ಮಹತ್ವದ ಕುರುಹು ಪತ್ತೆ: ಸೋಷಿಯಲ್ ಮೀಡಿಯಾದಲ್ಲಿ ‘ಪ್ರೆಸ್ ನೋಟ್ ವೈರಲ್’