ಸುಳ್ಳು ಪ್ರಮಾಣ ಪತ್ರಗಳ ಕಡಿವಾಣಕ್ಕಾಗಿ ಇಂಟರ್‌ಶಿಪ್‌ ಪೊರ್ಟಲ್‌ ಜಾರಿ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್‌

ಬೆಂಗಳೂರು: “ಇಂಟರ್ ಶಿಪ್‌ಗಾಗಿ ಪ್ರತ್ಯೇಕ ಪೊರ್ಟಲ್‌ ಮಾಡಿರುವ ಪ್ರಮುಖ ಉದ್ದೇಶ, ವಿದ್ಯಾರ್ಥಿಗಳು ತರುತ್ತಿದ್ದ ಸುಳ್ಳು ಪ್ರಮಾಣ ಪತ್ರಗಳನ್ನು ಕಡಿವಾಣ ಹಾಕುವುದೇ ಹೊರತು ದುಡ್ಡು ಮಾಡುವುದಿಲ್ಲ” ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಇಂಟರ್‌ಶಿಪ್‌ ಕುರಿತು ಪ್ರಕಟವಾಗಿರುವ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ವಿಟಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಇಂಟರ್‌ಶಿಪ್‌ ವ್ಯವಸ್ಥೆಯನ್ನು ಪಾರದರ್ಶಕವಾಗಿ ಜಾರಿಗೆ ತರುವ ಉದ್ದೇಶದಿಂದ ಇಂಟರ್‌ ಶಿಪ್‌ ನಿರ್ವಹಣೆಗಾಗಿ ಪ್ರತ್ಯೇಕ ಪೊರ್ಟಲ್‌ ತೆರೆಯಲಾಗಿದೆ. ಆ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. … Continue reading ಸುಳ್ಳು ಪ್ರಮಾಣ ಪತ್ರಗಳ ಕಡಿವಾಣಕ್ಕಾಗಿ ಇಂಟರ್‌ಶಿಪ್‌ ಪೊರ್ಟಲ್‌ ಜಾರಿ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್‌