ಮೈಸೂರು ದಸರಾ ವೀಕ್ಷಣೆಗೆ ಬರುವ ವಾಹನ ಸವಾರರಿಗೆ ಬಹುಮುಖ್ಯ ಮಾಹಿತಿ |Mysore Dasara 2022
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಬರುವ ವಾಹನ ಸವಾರರಿಗೆ ಮೈಸೂರಿನ ಸಂಚಾರ ಪೊಲೀಸರು ಬಹುಮುಖ್ಯ ಮಾಹಿತಿ ನೀಡಿದ್ದಾರೆ. ಪ್ರವಾಸಿಗರಿಗೆ, ಸಾರ್ವುಜನಿಕರಿಗೆ ಮೈಸೂರಿನ ದೀಪಾಲಂಕಾರ ವೀಕ್ಷಣೆಗೆ ಅಡ್ಡಿಯಾಗದಂತೆ ಕೆಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮೈಸೂರಿನಲ್ಲಿ ವಿವಿಧ ಪ್ರದೇಶದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರವರೆಗೆ ಪ್ರತಿದಿನ ರಾತ್ರಿ 9 ಗಂಟೆಯಿಂದ 11 ವರೆಗೆ ವಾಹನ ನಿರ್ಬಂಧ ವಿಧಿಸಲಾಗಿದೆ, ಮೈಸೂರಿನ ಹಬ್ ಗೌಸ್ ಸರ್ಕಲ್, ಕುಸ್ತಿ ಅಖಾಡ ಜಂಕ್ಷನ್, ಹಾರ್ಡಿಂಜ್ ಸರ್ಕಲ್, ಓಲ್ಡ್ ಸ್ಟ್ಯಾಚು ಸರ್ಕಲ್, ಕೆ ಆರ್ … Continue reading ಮೈಸೂರು ದಸರಾ ವೀಕ್ಷಣೆಗೆ ಬರುವ ವಾಹನ ಸವಾರರಿಗೆ ಬಹುಮುಖ್ಯ ಮಾಹಿತಿ |Mysore Dasara 2022
Copy and paste this URL into your WordPress site to embed
Copy and paste this code into your site to embed