ಭಾರತದ ಮೇಲೆ ವಿಧಿಸಲಾದ 50% ಸುಂಕ ತಕ್ಷಣ ಹಿಂಪಡೆಯಿರಿ ; 19 ಯುಎಸ್ ಕಾಂಗ್ರೆಸ್ ಸದಸ್ಯರಿಂದ ‘ಟ್ರಂಪ್’ಗೆ ಪತ್ರ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತದ ಮೇಲೆ ವಿಧಿಸಲಾದ ಶೇಕಡಾ 50ರಷ್ಟು ಸುಂಕವನ್ನ ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಅಮೆರಿಕದ ಹತ್ತೊಂಬತ್ತು ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದಿದ್ದಾರೆ. ಈ ಸುಂಕಗಳು ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವುದಲ್ಲದೆ, ಅಮೆರಿಕದ ಗ್ರಾಹಕರು ಮತ್ತು ಉತ್ಪಾದಕರಿಗೆ ಗಂಭೀರ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತಿವೆ ಎಂದು ಪತ್ರದಲ್ಲಿ ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ. ಕಾಂಗ್ರೆಸ್ಸಿನ ಹೇಳಿಕೆ.! ಭಾರತೀಯ ಉತ್ಪನ್ನಗಳ ಮೇಲಿನ ಇತ್ತೀಚೆಗೆ ಹೆಚ್ಚಿಸಲಾದ ಸುಂಕಗಳು ಎರಡೂ … Continue reading ಭಾರತದ ಮೇಲೆ ವಿಧಿಸಲಾದ 50% ಸುಂಕ ತಕ್ಷಣ ಹಿಂಪಡೆಯಿರಿ ; 19 ಯುಎಸ್ ಕಾಂಗ್ರೆಸ್ ಸದಸ್ಯರಿಂದ ‘ಟ್ರಂಪ್’ಗೆ ಪತ್ರ