ಭಾರತದ FY26 ಬೆಳವಣಿಗೆಯ ಮುನ್ಸೂಚನೆಯನ್ನು ಶೇ.7.3ಕ್ಕೆ ಏರಿಸಿದ IMF
ನವದೆಹಲಿ: 2026ನೇ ಹಣಕಾಸು ವರ್ಷದಲ್ಲಿ ಭಾರತವು ಶೇ.7.3 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ತಿಳಿಸಿದೆ. ಮುಖ್ಯವಾಗಿ, ವಿಶ್ವ ಹಣಕಾಸು ಸಂಸ್ಥೆಯು ಅಕ್ಟೋಬರ್‌ನಲ್ಲಿ ನೀಡಿದ್ದ ಮುನ್ಸೂಚನೆಗಿಂತ ಶೇ.0.7 ರಷ್ಟು ಏರಿಕೆ ಮಾಡಿದ್ದು, ಆರ್ಥಿಕತೆಯ ನಿರೀಕ್ಷೆಗಿಂತ ಉತ್ತಮ ಸಾಧನೆಯಿಂದಾಗಿ ಈ ಮುನ್ಸೂಚನೆ ದೊರೆತಿದೆ. ಆದಾಗ್ಯೂ, ಆವರ್ತಕ ಅಂಶಗಳು ಮಸುಕಾಗುವುದರಿಂದ ಮುಂದಿನ ಎರಡು 2026-27 ಮತ್ತು 2027-28ರಲ್ಲಿ ಭಾರತದ ಬೆಳವಣಿಗೆ 6.4% ಕ್ಕೆ ನಿಧಾನವಾಗುವ ಸಾಧ್ಯತೆಯಿದೆ. ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷದಲ್ಲಿ ಭಾರತದ … Continue reading ಭಾರತದ FY26 ಬೆಳವಣಿಗೆಯ ಮುನ್ಸೂಚನೆಯನ್ನು ಶೇ.7.3ಕ್ಕೆ ಏರಿಸಿದ IMF
Copy and paste this URL into your WordPress site to embed
Copy and paste this code into your site to embed