IMFನಿಂದ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟ ಶೇ.9.5ಕ್ಕೆ ಕಡಿತ

ನವದೆಹಲಿ : ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು 2022ರ ಮಾರ್ಚ್ 31ಕ್ಕೆ ಶೇ.9.5ಕ್ಕೆ ಕಡಿತಗೊಳಿಸಿದೆ. 2021-22ರ ಈ ಮುನ್ಸೂಚನೆಯು ಎರಡನೇ ಅಲೆ ಹಿಡಿತಕ್ಕೆ ಬರುವ ಮೊದಲು ಏಪ್ರಿಲ್ʼನಲ್ಲಿ ಐಎಂಎಫ್ ಅಂದಾಜಿಸಿದ್ದ ಜಿಡಿಪಿಯ ಶೇ.12.5ರ ಬೆಳವಣಿಗೆಗಿಂತ ಕಡಿಮೆಯಾಗಿದೆ. ಡಿ.31ರವರೆಗೆ ‘ಸಂಘ-ಸಂಸ್ಥೆ’ಗಳ ನವೀಕರಣಕ್ಕೆ ರಾಜ್ಯ ಸರ್ಕಾರ ಅವಕಾಶ 2022-23ರಲ್ಲಿ ಐಎಂಎಫ್ ಶೇ.8.5ರಷ್ಟು ಆರ್ಥಿಕ ಬೆಳವಣಿಗೆಯನ್ನು ನಿರೀಕ್ಷಿಸಿದೆ, ಇದು ಏಪ್ರಿಲ್ʼನಲ್ಲಿ ಅಂದಾಜಿಸಿದ್ದ ಶೇ.6.9ಕ್ಕಿಂತ ದೊಡ್ಡದಾಗಿದೆ. “ಮಾರ್ಚ್-ಮೇ ಅವಧಿಯಲ್ಲಿ ತೀವ್ರ ಎರಡನೇ ಕೋವಿಡ್ ಅಲೆಯ ನಂತ್ರ … Continue reading IMFನಿಂದ ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟ ಶೇ.9.5ಕ್ಕೆ ಕಡಿತ