BIG NEWS : ಇಂದಿನಿಂದ ತಮಿಳುನಾಡಿನಲ್ಲಿ 4 ದಿನಗಳವರೆಗೆ ಭಾರೀ ಮಳೆ: IMDಯಿಂದ ಎಚ್ಚರಿಕೆ | Heavy rain in Tamil Nadu

ತಮಿಳುನಾಡು: ಡಿಸೆಂಬರ್ 19 ರಿಂದ ಅಂದ್ರೆ, ಇಂದಿನಿಂದ ತಮಿಳುನಾಡಿನಲ್ಲಿ 4 ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. IMD ಪ್ರಕಾರ, ತಮಿಳುನಾಡಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 21 ರಂದು ತಮಿಳುನಾಡಿನ ತೂತುಕುಡಿ, ರಾಮನಾಥಪುರಂ, ಪುದುಕ್ಕೊಟ್ಟೈ, ಶಿವಗಂಗಾ, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮೈಲಾಡುತುರೈ ಮತ್ತು ತಮಿಳುನಾಡಿನ ಕಡಲೂರು ಮತ್ತು ಕಾರೈಕಲ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ … Continue reading BIG NEWS : ಇಂದಿನಿಂದ ತಮಿಳುನಾಡಿನಲ್ಲಿ 4 ದಿನಗಳವರೆಗೆ ಭಾರೀ ಮಳೆ: IMDಯಿಂದ ಎಚ್ಚರಿಕೆ | Heavy rain in Tamil Nadu