Rain alert : ನವೆಂಬರ್ 8 ರವರೆಗೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಮನ್ಸೂಚನೆ

ನವದೆಹಲಿ : ಮುಂದಿನ 5 ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ ಮತ್ತು ಕೇರಳದಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಮುನ್ಸೂಚನೆ ನೀಡಿದೆ. 2018ರಲ್ಲಿ 24 ವರ್ಷದ ಮಹಿಳೆಯ ಕೊಲೆ ಪ್ರಕರಣ: ಅಸೀಸ್‌ ಸರ್ಕಾರದಿಂದ ಭಾರತದ ಮೂಲದ ಆರೋಪಿಗೆ ಪತ್ತೆಗೆ ಒಂದು ಕೋಟಿ ಬಹುಮಾನ ಘೋಷಣೆ ನವೆಂಬರ್ 3 ಮತ್ತು 4 ರಂದು ತಮಿಳುನಾಡು ಮತ್ತು ಕೇರಳದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಅತಿ ಹೆಚ್ಚು ಮಳೆಯು ಸ್ಥಳೀಯವಾಗಿ … Continue reading Rain alert : ನವೆಂಬರ್ 8 ರವರೆಗೆ ಹಲವು ರಾಜ್ಯಗಳಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ ಮನ್ಸೂಚನೆ