RAIN ALEART: ಕರ್ನಾಟಕ ಸೇರಿದಂತೆ ಈ ಮೂರು ರಾಜ್ಯಗಳಲ್ಲಿ ಮುಂದಿನ 3 ದಿನ ಭಾರಿ ಮಳೆ; ಐಎಂಡಿ ಮುನ್ಸೂಚನೆ

ನವದೆಹಲಿ: ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. Gold Rate :ಚಿನ್ನಾಭರಣ ಪ್ರಿಯರಿಗೆ ಕಹಿಸುದ್ದಿ: ಬಂಗಾರದ ಬೆಲೆ ಮತ್ತೆ ಏರಿಕೆ!   ದೇಶದ ಕೇಂದ್ರ ಭಾಗಗಳಲ್ಲಿ ಮಂದಗತಿಯ ಮಳೆ ಚಟುವಟಿಕೆಯು ಆಗಸ್ಟ್ 4 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. … Continue reading RAIN ALEART: ಕರ್ನಾಟಕ ಸೇರಿದಂತೆ ಈ ಮೂರು ರಾಜ್ಯಗಳಲ್ಲಿ ಮುಂದಿನ 3 ದಿನ ಭಾರಿ ಮಳೆ; ಐಎಂಡಿ ಮುನ್ಸೂಚನೆ