IMD Marks 150 Years : ಅವಿಭಜಿತ ಭಾರತದ ಭಾಗವಾಗಿದ್ದ 7 ದೇಶಗಳಿಗೆ ಆಹ್ವಾನ, 150ನೇ ವಾರ್ಷಿಕೋತ್ಸವ ಆಚರಣೆ

ನವದೆಹಲಿ : ಭಾರತ ಹವಾಮಾನ ಇಲಾಖೆ (IMD) 150 ವರ್ಷಗಳನ್ನ ಪೂರ್ಣಗೊಳಿಸಿದ ನಂತರ, ಸರ್ಕಾರವು ಒಂದು ಕಾಲದಲ್ಲಿ ಅವಿಭಜಿತ ಭಾರತದ ಭಾಗವಾಗಿದ್ದ ದೇಶಗಳಿಗೆ ಆಹ್ವಾನವನ್ನ ಕಳುಹಿಸಿದೆ. IMD ಸ್ಥಾಪನೆಯ 150 ವರ್ಷಗಳನ್ನ ಗುರುತಿಸಲು ಈ ವಿಶೇಷ ಸಂದರ್ಭವನ್ನ ಆಚರಿಸಲಾಗುತ್ತದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಭೂತಾನ್, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ನೇಪಾಳ ಸೇರಿದಂತೆ ದೇಶಗಳಿಗೆ ಆಹ್ವಾನಗಳನ್ನು ಕಳುಹಿಸಲಾಗಿದೆ. ಈ ದೇಶಗಳ ಅಧಿಕಾರಿಗಳನ್ನ ಭಾರತಕ್ಕೆ ಕರೆಸಿ ಈ ಐತಿಹಾಸಿಕ ಉತ್ಸವದ ಭಾಗವಾಗುವಂತೆ ಆಹ್ವಾನಿಸಲಾಗಿದೆ. IMDಯ 150 ವರ್ಷಗಳನ್ನು ಪೂರ್ಣಗೊಳಿಸಿದ ನೆನಪಿಗಾಗಿ … Continue reading IMD Marks 150 Years : ಅವಿಭಜಿತ ಭಾರತದ ಭಾಗವಾಗಿದ್ದ 7 ದೇಶಗಳಿಗೆ ಆಹ್ವಾನ, 150ನೇ ವಾರ್ಷಿಕೋತ್ಸವ ಆಚರಣೆ