BIG BREAKING : ‘IMA’ ಬಹುಕೋಟಿ ವಂಚನೆ ಪ್ರಕರಣ : ಮಾಜಿ ಸಚಿವ ರೋಷನ್ ಬೇಗ್ ಗೆ ಬಿಗ್ ಶಾಕ್ ; ‘ಪೋರೆನ್ಸಿಕ್ ಆಡಿಟ್’ ನಲ್ಲಿ ಸತ್ಯ ಬಯಲು…!

 ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವಂತ ಸಿಬಿಐ, ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಇಂದು ಬೆಳಿಗ್ಗೆಯಿಂದ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯ ಹಿನ್ನಲೆಯಲ್ಲಿ ವಿಚಾರಣೆ ನಡೆಸುತ್ತಿದೆ. ಈ ಮೂಲಕ ರೋಷನ್ ಬೇಗ್ ಅವರನ್ನು ಸಿಬಿಐ ಡ್ರಿಲ್ ನಡೆಸುತ್ತಿದೆ. ಐಎಂಎ ಕಂಪನಿ ಮತ್ತು ಮನ್ಸೂರ್ ಖಾನ್‌ನಿಂದ ರೋಷನ್ ಬೇಗ್‌ಗೆ ಹಣ ಪಾವತಿಯಾಗಿರುವ ಆರೋಪವಿದೆ. ಐಎಂಎ ಹಗರಣದ ಕುರಿತು ಫೋರೆನ್ಸಿಕ್ ಆಡಿಟ್ ನಡೆಸಿದ ವೇಳೆ, ರೋಷನ್ ಬೇಗ್ ಅವರಿಗೆ ಹಣ … Continue reading BIG BREAKING : ‘IMA’ ಬಹುಕೋಟಿ ವಂಚನೆ ಪ್ರಕರಣ : ಮಾಜಿ ಸಚಿವ ರೋಷನ್ ಬೇಗ್ ಗೆ ಬಿಗ್ ಶಾಕ್ ; ‘ಪೋರೆನ್ಸಿಕ್ ಆಡಿಟ್’ ನಲ್ಲಿ ಸತ್ಯ ಬಯಲು…!