‘ಕ್ಷಮಿಸಿ, ಮೋದಿ ಸರ್ಕಾರಕ್ಕೆ ಕ್ಷಮೆಯಾಚಿಸಿದ ಗೂಗಲ್! ಕಾರಣ ಏನು ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತನ್ನ ಎಐ ಪ್ಲಾಟ್ಫಾರ್ಮ್ ಜೆಮಿನಿ ನೀಡಿದ ಆಧಾರರಹಿತ ಹೇಳಿಕೆಗಳಿಗಾಗಿ ಅಮೆರಿಕದ ಟೆಕ್ ದೈತ್ಯ ಗೂಗಲ್ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿದೆ.  ಲಂಚ ಪ್ರಕರಣಗಳಲ್ಲಿ ಶಾಸಕರಿಗೆ ವಿನಾಯಿತಿ ನೀಡುವ ಸುಪ್ರಿಂ ಆದೇಶವನ್ನು ಸ್ವಾಗತಿಸಿದ ಪ್ರಧಾನಿ! ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಘಟನೆಯನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಚಂದ್ರಶೇಖರ್ ಅವರ ಪ್ರಕಾರ, ಗೂಗಲ್ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ಕೋರಿ ಸರ್ಕಾರದ ನೋಟಿಸ್ಗೆ ಪ್ರತಿಕ್ರಿಯಿಸಿ ಪ್ಲಾಟ್ಫಾರ್ಮ್ನ … Continue reading ‘ಕ್ಷಮಿಸಿ, ಮೋದಿ ಸರ್ಕಾರಕ್ಕೆ ಕ್ಷಮೆಯಾಚಿಸಿದ ಗೂಗಲ್! ಕಾರಣ ಏನು ಗೊತ್ತಾ?