BIG NEWS: ಸಣ್ಣ ಸರ್ಜರಿಯ ನಂತ್ರ ನಾನು ಆರಾಮಾಗಿದ್ದೇನೆ – ನಟ ದಿಗಂತ್ | Sandalwood Actor Diganth

ಬೆಂಗಳೂರು: ಮೊನ್ನೆ ನಡೆದಂತ ಸಣ್ಣ ಘಟನೆಯಿಂದ ನನಗೆ ಸರ್ಜರಿ ಆಗಿತ್ತು. ಒಂದು ದೊಡ್ಡ ಅಪಘಾತವಾಗಬಹುದಾಗಿತ್ತು. ಆದ್ರೇ.. ವೈದ್ಯರು ಸರ್ಜರಿ ಮೂಲಕ ತಪ್ಪಿಸಿ, ಗುಣಮುಖರನ್ನಾಗಿ ಮಾಡಿದ್ದಾರೆ ಎಲ್ಲರಿಗೂ ಧನ್ಯವಾದ ಎಂಬುದಾಗಿ ಸ್ಯಾಂಡಲ್ ವುಡ್ ನಟ ದಿಗಂತ್ ( Actor Diganth ) ಹೇಳಿದ್ದಾರೆ. BIG NEWS: ರಾಜ್ಯದ ಎಲ್ಲಾ ‘ವಾಣಿಜ್ಯ ಅಂಗಡಿ-ಮುಂಗಟ್ಟು’ಗಳ ಮೇಲೆ ‘ಕನ್ನಡ ನಾಮಫಲಕ’ ಕಡ್ಡಾಯ: ತಪ್ಪಿದ್ರೇ ಅಂಗಡಿ ಪರವಾನಿಗೆ ರದ್ದು – ಸರ್ಕಾರ ಎಚ್ಚರಿಕೆ ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ನನಗಾದಂತ ಸಣ್ಣ … Continue reading BIG NEWS: ಸಣ್ಣ ಸರ್ಜರಿಯ ನಂತ್ರ ನಾನು ಆರಾಮಾಗಿದ್ದೇನೆ – ನಟ ದಿಗಂತ್ | Sandalwood Actor Diganth