BIGG NEWS: ಅಕ್ರಮ ಸಂಬಂಧ ಹಿನ್ನೆಲೆ; ಗಂಡನನ್ನೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದ ಮೂವರ ಅರೆಸ್ಟ್
ವಿಜಯನಗರ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಸ್ನೇಹಿತರಿಂದಲೇ ಸುಪಾರಿಕೊಟ್ಟು ಮಾನವನ್ನೇ ಪತ್ನಿ ಕೊಲೆ ಮಾಡಿಸಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. BIGG NEWS: ಮಹಾರಾಷ್ಟ್ರದಲ್ಲಿ ಕರ್ನಾಟಕ ಬ್ಯಾಂಕ್ ಫಲಕಕ್ಕೆ ಮಸಿ ಬಳಿದ ಕಿಡಿಗೇಡಿಗಳು ಕಳೆದ ತಿಂಗಳಷ್ಟೇ ವಿಜಯನಗರ ಜಿಲ್ಲೆಯಲ್ಲಿ ಸುಪಾರಿ ಕೊಟ್ಟು ಕೊಲೆ ಮಾಡಿದ್ದಳು. ಈ ಪ್ರಕರಣ ಸಂಬಂಧ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಪಾರಿ ಪಡೆದು ಬಡ್ಡಿ ವ್ಯಾಪಾರಿಯೊಬ್ಬರ ಕೊಲೆ ಮಾಡಿದ ಮೂವರನ್ನು ಬಂಧಿಸಿದ್ದಾರೆ. ಸೊಪ್ಪಿನ ಚೌಡಪ್ಪ ಎಂಬಾತ ಜಿಲ್ಲೆಯ ಹಗರಿಬೊಮ್ಮಾನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಚಿಕ್ಕದಾಗಿ ಬಡ್ಡಿ ವ್ಯಾಪಾರ … Continue reading BIGG NEWS: ಅಕ್ರಮ ಸಂಬಂಧ ಹಿನ್ನೆಲೆ; ಗಂಡನನ್ನೇ ಸುಪಾರಿಕೊಟ್ಟು ಕೊಲೆ ಮಾಡಿಸಿದ್ದ ಮೂವರ ಅರೆಸ್ಟ್
Copy and paste this URL into your WordPress site to embed
Copy and paste this code into your site to embed