BIGG NEWS: ಕೋಲಾರದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ; ಪ್ರಿಯಕರನಿಂದ ಗಂಡನ ಕೊಲ್ಲಿಸಿದ ಪಾಪಿ ಪತ್ನಿ
ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ಚಂಬೆ ಗ್ರಾಮದಲ್ಲಿ ಕಾಣೆಯಾದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿದೆ. BREAKING NEWS : ಮಹಾರಾಷ್ಟ್ರ ಸಚಿವರು ಕಾನುನು ಉಲ್ಲಂಘನೆ ಮಾಡಿದ್ರೆ ಕ್ರಮ : ಗೃಹ ಸಚಿವ ಅರಗಜ್ಞಾನೇಂದ್ರ ಎಚ್ಚರಿಕೆ ಆನಂದ್ ಕೊಲೆಯಾದ ವ್ಯಕ್ತಿ. ನವೆಂಬರ್ 21 ರಂದು ಕಾಣೆಯಾಗಿದ್ದರು. ಈ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.ತನಿಖೆ ವೇಳೆ ಇದೊಂದು ಕೊಲೆ ಎಂದು ಕಂಡಬಂದಿತ್ತು. ಈ ಶವ ಆನಂದ್ ಅವರದು ಎಂದು ಗೊತ್ತಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣ … Continue reading BIGG NEWS: ಕೋಲಾರದಲ್ಲಿ ಅಕ್ರಮ ಸಂಬಂಧ ಹಿನ್ನೆಲೆ; ಪ್ರಿಯಕರನಿಂದ ಗಂಡನ ಕೊಲ್ಲಿಸಿದ ಪಾಪಿ ಪತ್ನಿ
Copy and paste this URL into your WordPress site to embed
Copy and paste this code into your site to embed