BREAKING NEWS: ರಾಜ್ಯದಲ್ಲಿ ‘ಅನ್ನಭಾಗ್ಯ ಅಕ್ಕಿ’ ಅಕ್ರಮ ಸಂಗ್ರಹ, ಮಾರಾಟದ ದೊಡ್ಡ ಜಾಲ ಪತ್ತೆ

ಹಾವೇರಿ: ಜಿಲ್ಲೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ದಾಸ್ತಾನು ಮಾಡಿದ್ದಲ್ಲೇ, ಕಾಳ ಸಂಜೆಯಲ್ಲೇ ನ್ಯಾಯಬೇಲೆ ಅಂಗಡಿ ಸಮೀಪವೇ ಮಾರಾಟ ಮಾಡುತ್ತಿರುವಂತ ದೊಡ್ಡ ದಂಧೆಯೇ ಪತ್ತೆಯಾಗಿದೆ. ಈ ದಂಧೆಯ ಬಗ್ಗೆ ವರದಿ ಮಾಡಲು ತೆರಳಿದಂತ ಮಾಧ್ಯಮದವರಿಗೆ ಧಮ್ಕಿ ಹಾಕಿರೋದಾಗಿಯೂ ತಿಳಿದು ಬಂದಿದೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅಕ್ಕಿಪೇಟೆಯಲ್ಲಿ ಅನ್ನಭಾಗ್ಯ ಅಕ್ರಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದಲ್ಲದೇ, ನ್ಯಾಯಬೆಲೆ ಅಂಗಡಿ ಸಮೀಪವೇ ಕಾಳಸಂಜೆಯಲ್ಲಿ ಮಾರಾಟ ಮಾಡುತ್ತಿರುವಂತ ಜಾಲವೊಂದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದಂತ … Continue reading BREAKING NEWS: ರಾಜ್ಯದಲ್ಲಿ ‘ಅನ್ನಭಾಗ್ಯ ಅಕ್ಕಿ’ ಅಕ್ರಮ ಸಂಗ್ರಹ, ಮಾರಾಟದ ದೊಡ್ಡ ಜಾಲ ಪತ್ತೆ