ಗಡೀಪಾರುಗೊಂಡವರನ್ನ ಕೆಟ್ಟದಾಗಿ ನಡೆಸಿಕೊಳ್ಳುವುದು ಕಳವಳಕಾರಿ : ವಿದೇಶಾಂಗ ಕಾರ್ಯದರ್ಶಿ
ನವದೆಹಲಿ: ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುವಾಗ ‘ಕೆಟ್ಟದಾಗಿ ನಡೆಸಿಕೊಳ್ಳುವುದರ’ ಬಗ್ಗೆ ಭಾರತವು ತನ್ನ ಕಳವಳವನ್ನು ಅಮೆರಿಕಕ್ಕೆ ತಿಳಿಸುವುದನ್ನ ಮುಂದುವರಿಸುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಶುಕ್ರವಾರ ಹೇಳಿದ್ದಾರೆ. ನಿರ್ಬಂಧಗಳ ಬಳಕೆಗೆ ಸಂಬಂಧಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP)ನ್ನ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಸೇರಿದಂತೆ ಯುಎಸ್ ಅಧಿಕಾರಿಗಳು ಸಂವಹನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. “ವಿದೇಶಾಂಗ ವ್ಯವಹಾರಗಳ ಸಚಿವರು (EAM) ಇವು ದೀರ್ಘಕಾಲದಿಂದ ಆಚರಣೆಯಲ್ಲಿವೆ ಎಂಬ ಅಂಶದ ಬಗ್ಗೆ ಗಮನ ಸೆಳೆದರು … … Continue reading ಗಡೀಪಾರುಗೊಂಡವರನ್ನ ಕೆಟ್ಟದಾಗಿ ನಡೆಸಿಕೊಳ್ಳುವುದು ಕಳವಳಕಾರಿ : ವಿದೇಶಾಂಗ ಕಾರ್ಯದರ್ಶಿ
Copy and paste this URL into your WordPress site to embed
Copy and paste this code into your site to embed