‘ಒಬ್ಬ ಮಹಿಳೆಗೆ ಆದ್ಯತೆ ನೀಡ್ತೇನೆ..’ ; ‘ಜೀವನ ಸಂಗಾತಿ’ ಕುರಿತು ತುಟಿ ಬಿಚ್ಚಿದ ‘ರಾಹುಲ್ ಗಾಂಧಿ’

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ತಮ್ಮ ಜೀವನದ ಬಗ್ಗೆ ವೈಯಕ್ತಿಕ ವಿವರಗಳನ್ನ ಬಹಿರಂಗಪಡಿಸಿದ್ದಾರೆ, ಇದು ಅವರ ಆದ್ಯತೆಯ ಜೀವನ ಸಂಗಾತಿಯಿಂದ ಹಿಡಿದು ಮೋಟಾರ್ಸೈಲ್ಸ್ ಮೇಲಿನ ಪ್ರೀತಿಯವರೆಗೆ ಎಲ್ಲವುಗಳ ಬಗ್ಗೆ ಮನಬಿಚ್ಚಿದ್ದಾರೆ. ಕಾಂಗ್ರೆಸ್’ನ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಅವರ ಗುಣಗಳ ಮಿಶ್ರಣವನ್ನ ಹೊಂದಿರುವ ಜೀವನ ಸಂಗಾತಿಗೆ ಆದ್ಯತೆ ನೀಡುವುದಾಗಿ ಹೇಳಿದರು. ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ … Continue reading ‘ಒಬ್ಬ ಮಹಿಳೆಗೆ ಆದ್ಯತೆ ನೀಡ್ತೇನೆ..’ ; ‘ಜೀವನ ಸಂಗಾತಿ’ ಕುರಿತು ತುಟಿ ಬಿಚ್ಚಿದ ‘ರಾಹುಲ್ ಗಾಂಧಿ’