BREAKING: ಹೃದಯಾಘಾತದಿಂದ ಧಾರವಾಡದಲ್ಲಿ ಐಐಟಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಧಾರವಾಡ: ಇಲ್ಲಿನ ಐಐಟಿ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವಂತ ಘಟನೆ ನಡೆದಿದೆ. ಧಾರವಾಡದ ಐಐಟಿಯಲ್ಲಿ ಬಿಹಾರ ಮೂಲದ ವಿದ್ಯಾರ್ಥಿ ಆಸ್ತಿತ್ವ ಗುಪ್ತಾ(23) ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತ ಬಿಹಾರ ಮೂಲದ ವಿದ್ಯಾರ್ಥಿ ಆಸ್ತಿತ್ವ ಗುಪ್ತಾ ಧಾರವಾಡದ ಐಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದರು. 2 ದಿನಗಳ ಹಿಂದೆ ನಡೆದಿದ್ದಂತ ಎನ್ ಸಿ ಸಿ ಸೆಲೆಕ್ಷನ್ ವೇಳೆ ಓಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಕ್ಯಾಂಪಸ್ ನಲ್ಲೇಯ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿ ಆಸ್ತಿತ್ವ ಗುಪ್ತಾ … Continue reading BREAKING: ಹೃದಯಾಘಾತದಿಂದ ಧಾರವಾಡದಲ್ಲಿ ಐಐಟಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು