‘ದ್ವಿತೀಯ PUC ವಿದ್ಯಾರ್ಥಿ’ಗಳೇ ಗಮನಿಸಿ: ಪರೀಕ್ಷೆ-1ರ ‘ಕೀ ಉತ್ತರ’ ಪ್ರಕಟ
ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾರ್ಚ್.2024ರಲ್ಲಿ ನಡೆದಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರವನ್ನು ಇಂದು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವಂತ ಮಂಡಳಿಯು, ದಿನಾಂಕ 01-03-2024ರಿಂದ 18-03-2024ರವರೆಗೆ ನಡೆದಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಪ್ರಕಟಿಸಲಾಗಿದೆ. ದಿನಾಂಕ 20-03-2024ರಿಂದ 22-03-2024ರವರೆಗೆ ನಡೆಯಲಿರುವಂತ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದೆ. ಇದೀಗ ಪ್ರಕಟಿಸಿರುವಂತ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳಲ್ಲಿ ದ್ವಂದ್ವಾರ್ಥ ಬರುವಂತ ಪ್ರಶ್ನೆಗಳು, ಅಪೂರ್ಣ … Continue reading ‘ದ್ವಿತೀಯ PUC ವಿದ್ಯಾರ್ಥಿ’ಗಳೇ ಗಮನಿಸಿ: ಪರೀಕ್ಷೆ-1ರ ‘ಕೀ ಉತ್ತರ’ ಪ್ರಕಟ
Copy and paste this URL into your WordPress site to embed
Copy and paste this code into your site to embed