ದ್ವಿತೀಯ PUC ಪರೀಕ್ಷೆ-2: ಮೊದಲ ದಿನ 25,790 ವಿದ್ಯಾರ್ಥಿಗಳು ಹಾಜರ್, 4609 ಗೈರು | Karnataka 2nd PUC Exam-2

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಮೊದಲ ದಿನದ ಪರೀಕ್ಷೆ ನಡೆಯಿತು. ಇಂದು ಕನ್ನಡ ಹಾಗೂ ಅರೇಬಿಕ್ ಪರೀಕ್ಷೆಗಳು ನಡೆದವು. ಮೊದಲ ದಿನದ ಪರೀಕ್ಷೆಗೆ 25,790 ವಿದ್ಯಾರ್ಥಿಗಳು ಹಾಜರಾದ್ರೇ, 4609 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಪರೀಕ್ಷೆಗಳ ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 29-04-2024ರಂದು ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಿತು. ಕನ್ನಡ ಮತ್ತು ಅರೇಬಿಕ್ ಪರೀಕ್ಷೆಯನ್ನು ನಡೆಸಲಾಯಿತು ಎಂದಿದೆ. ಬೆಂಗಳೂರು ನಾರ್ಥ್ ನಲ್ಲಿ ನೋಂದಾಯಿಸಿಕೊಂಡ 2183 ವಿದ್ಯಾರ್ಥಿಗಳಲ್ಲಿ 1772 ಮಂದಿ ಹಾಜರಾದ್ರೇ, 411 … Continue reading ದ್ವಿತೀಯ PUC ಪರೀಕ್ಷೆ-2: ಮೊದಲ ದಿನ 25,790 ವಿದ್ಯಾರ್ಥಿಗಳು ಹಾಜರ್, 4609 ಗೈರು | Karnataka 2nd PUC Exam-2