12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟನ್ನು ವಶಪಡಿಸಿಕೊಂಡ ಐಜಿಸಿ

ಅಹಮದಾಬಾದ್:ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಬುಧವಾರ ಗುಜರಾತ್ ಕರಾವಳಿಯಲ್ಲಿ 12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟ್ ಅನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ. ಐಸಿಜಿಯ ಕಣ್ಗಾವಲು ದೋಣಿ ಮಂಗಳವಾರ ರಾತ್ರಿ ಪಾಕಿಸ್ತಾನದ ದೋಣಿಯನ್ನು ಒರಟು ಮತ್ತು ಪ್ರತಿಕೂಲ ಹವಾಮಾನದ ನಡುವೆಯೂ ವಶಪಡಿಸಿಕೊಂಡಿದೆ ಎಂದು ಅದು ಹೇಳಿದೆ.”ಸೆಪ್ಟೆಂಬರ್ 14 ರ ರಾತ್ರಿ, ಭಾರತೀಯ ಕೋಸ್ಟ್ ಗಾರ್ಡ್ ಹಡಗು ‘ರಾಜರತನ್’ ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದಾಗ ‘ಅಲ್ಲಾ ಪವಕಲ್’ ಹೆಸರಿನ ಪಾಕಿಸ್ತಾನದ ದೋಣಿಯನ್ನು ಭಾರತೀಯ ಸಮುದ್ರದಲ್ಲಿ ಕಾಣಿಸಿಕೊಂಡಿದ್ದು 12 ಸಿಬ್ಬಂದಿಯೊಂದಿಗೆ ಸೆರೆಹಿಡಿಯಿತು,” ಎಂದು ಅದು ಹೇಳಿಕೆಯಲ್ಲಿ … Continue reading 12 ಸಿಬ್ಬಂದಿಯೊಂದಿಗೆ ಪಾಕಿಸ್ತಾನದ ಬೋಟನ್ನು ವಶಪಡಿಸಿಕೊಂಡ ಐಜಿಸಿ