‘ಪವಿತ್ರ ಗಂಗಾ ನದಿ’ಯಲ್ಲೇ ಇಫ್ತಾರ್ ಕೂಡ, ಬಿರಿಯಾನಿ ಪಾರ್ಟಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ 14 ಮಂದಿ ಅರೆಸ್ಟ್!

ವಾರಣಾಸಿ: ಪವಿತ್ರ ಗಂಗಾ ನದಿಯ ಮಧ್ಯದಲ್ಲಿ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಚಿಕನ್ ಬಿರಿಯಾನಿ ಸೇವಿಸಿದ ಆರೋಪದ ಮೇಲೆ ವಾರಣಾಸಿ ಪೊಲೀಸರು 14 ಜನರನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ವಿವರ: ಬಂಧಿತ ಯುವಕರು ದೋಣಿಯಲ್ಲಿ ಬಿರಿಯಾನಿ ಸೇವಿಸಿ, ಅದರ ಎಂಜಲನ್ನು ಪವಿತ್ರ ಗಂಗಾ ನದಿಗೆ ಎಸೆಯುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ಪ್ರಕಾರ, … Continue reading ‘ಪವಿತ್ರ ಗಂಗಾ ನದಿ’ಯಲ್ಲೇ ಇಫ್ತಾರ್ ಕೂಡ, ಬಿರಿಯಾನಿ ಪಾರ್ಟಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ 14 ಮಂದಿ ಅರೆಸ್ಟ್!