ಮನೆ ಬದಲಿಸಿದ್ರೆ ಗೃಹಜ್ಯೋತಿ ಸೌಲಭ್ಯ ಹೇಗಪ್ಪಾ ಅಂತ ಚಿಂತೆ ಆಗಿದ್ರೆ, ಇನ್ನು ಯೋಚನೆ ಬಿಡಿ.. ಹೀಗೆ ಮಾಡಿ!

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ. ಇದೀಗ ಮನೆ ಬದಲಿಸಿದವರಿಗೂ ಗೃಹ ಜ್ಯೋತಿ ಸೌಲಭ್ಯದ ಅವಕಾಶವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಮನೆ ಬದಲಿಸಿದರೂ ಡಿ-ಲಿಂಕ್ ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ಕುರಿತಂತೆ ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಈಗ ರಾಜ್ಯದ ಜನರಿಗೆ ಲಭ್ಯವಾಗಲಿದೆ.. ಬಾಡಿಗೆ ಮನೆ … Continue reading ಮನೆ ಬದಲಿಸಿದ್ರೆ ಗೃಹಜ್ಯೋತಿ ಸೌಲಭ್ಯ ಹೇಗಪ್ಪಾ ಅಂತ ಚಿಂತೆ ಆಗಿದ್ರೆ, ಇನ್ನು ಯೋಚನೆ ಬಿಡಿ.. ಹೀಗೆ ಮಾಡಿ!