ನಿಮ್ಮ ‘ಸ್ಮಾರ್ಟ್ ಫೋನ್’ ನೀರಲ್ಲಿ ಬಿದ್ರೆ ‘ಅಕ್ಕಿ ಚೀಲ’ದಲ್ಲಿ ಮುಚ್ಚಿಡ್ತೀರಾ.? ಹಾಗಿದ್ರೆ, ಇದನ್ನೊಮ್ಮೆ ಓದಿ

ನವದೆಹಲಿ : ಅನೇಕ ವರ್ಷಗಳಿಂದ, ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಮೊಬೈಲ್ ನೀರಿಗೆ ಬಿದ್ದರೇ ಅದನ್ನ ಅಕ್ಕಿಯ ಚೀಲದಲ್ಲಿ ಇರಿಸುವ ಸಾಮಾನ್ಯ ವಿಧಾನವನ್ನ ಅವಲಂಬಿಸಿದ್ದಾರೆ. ಹೀಗೆ ಮಾಡೋದ್ರಿಂದ ತೇವಾಂಶ ಹೀರಿಕೊಳ್ಳುವ ಮತ್ತು ಜಲಾವೃತ ಸಾಧನಗಳಿಗೆ ಕಾರ್ಯಕ್ಷಮತೆಯನ್ನ ಪುನಃಸ್ಥಾಪನೆ ಆಗುತ್ತೆ. ಆದಾಗ್ಯೂ, ಆಪಲ್’ನ ಇತ್ತೀಚಿನ ಸಲಹೆಯು ಈ ಗೃಹ ತಂತ್ರವು ಐಫೋನ್ಗಳಿಗೆ ಮತ್ತಷ್ಟು ಹಾನಿಯನ್ನುಂಟು ಮಾಡುತ್ತದೆ ಎಂದು ಸೂಚಿಸಿದೆ. ಆಪಲ್ನ ಬೆಂಬಲ ದಾಖಲೆಯ ಪ್ರಕಾರ, “ನಿಮ್ಮ ಐಫೋನ್’ನ್ನ ಅಕ್ಕಿಯ ಚೀಲದಲ್ಲಿ ಇಡಬೇಡಿ. ಹಾಗೆ ಮಾಡುವುದರಿಂದ ಅಕ್ಕಿಯ ಸಣ್ಣ ಕಣಗಳು ನಿಮ್ಮ … Continue reading ನಿಮ್ಮ ‘ಸ್ಮಾರ್ಟ್ ಫೋನ್’ ನೀರಲ್ಲಿ ಬಿದ್ರೆ ‘ಅಕ್ಕಿ ಚೀಲ’ದಲ್ಲಿ ಮುಚ್ಚಿಡ್ತೀರಾ.? ಹಾಗಿದ್ರೆ, ಇದನ್ನೊಮ್ಮೆ ಓದಿ