ನಿಮ್ಮ ಮೊಮೈಲ್ ನೀರಿನಲ್ಲಿ ಜಾರಿಬಿದ್ದರೆ ಕೂಡಲೇ ಹೀಗೆ ಮಾಡಿ..!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ನಿಮ್ಮ ಮೊಬೈಲ್ ಅಪ್ಪಿತಪ್ಪಿ, ಕೈಜಾರಿ ನೀರನಲ್ಲಿ ಬಿದ್ದರೆ ಅಥವಾ ಬಾತ್‌ರೂಮ್‌ನಲ್ಲಿ ಬಿದ್ದರೆ ಮೊಬೈಲ್ ಹಾಳಾಗಿಹೋಯಿತು ಎಂದು ನೀವೇ ನಿರ್ಧಾರ ಮಾಡಬೇಡಿ. ಬದಲಾಗಿ ನಾವು ಹೇಳು ಈ ಒಂದು ಟಿಪ್ಸ್ ಫಾಲೋ ಮಾಡಿ ನೋಡಿ, ನಿಮ್ಮ ಮೊಬೈಲ್ ಮತ್ತೆ ಮೊದಲಿನಂತೆ ರೆಡಿಯಾಗಿಬಿಡುತ್ತದೆ. ಅಂದಹಾಗೆ ನಾವು ಹೇಳುವ ಈ ಕೆಲಸ ಮೊಬೈಲ್ ನೀರಿಗೆ ಬಿದ್ದ ತಕ್ಷಣವೇ ಮಾಡಬೇಕು. ತಡಮಾದೇ ಹೀಗೆ ಮಾಡಿದರೆ ಮತ್ತೆ ಎಂದಿನಂತೆ ಬಳಸಬಹುದು. ಮೊಬೈಲ್ ನೀರಿಗೆ ಬಿದ್ದ ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಮೊಬೈಲ್‌ನ … Continue reading ನಿಮ್ಮ ಮೊಮೈಲ್ ನೀರಿನಲ್ಲಿ ಜಾರಿಬಿದ್ದರೆ ಕೂಡಲೇ ಹೀಗೆ ಮಾಡಿ..!
Copy and paste this URL into your WordPress site to embed
Copy and paste this code into your site to embed