‘ಈರುಳ್ಳಿ ಎಣ್ಣೆ’ ಹೀಗೆ ಬಳಸಿದ್ರೆ, ಕಪ್ಪು, ದಟ್ಟ ಮತ್ತು ಉದ್ದ ಕೂದಲು ನಿಮ್ಮದಾಗುತ್ತೆ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಸಣ್ಣ ಪುಟ್ಟ ವ್ಯತ್ಯಾಸವಿಲ್ಲದೆ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವಿಕೆ ಮತ್ತು ಬೂದು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ, ಕೂದಲಿನ ಸಮಸ್ಯೆಗೆ ಈ ಮನೆಮದ್ದು ಅದ್ಭುತಗಳನ್ನ ಮಾಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಕೂದಲು ಉದುರುವ ಸಮಸ್ಯೆಯನ್ನ ಎದುರಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಿಗಳು ಮತ್ತು ಇತರ ಉತ್ಪನ್ನಗಳು ಲಭ್ಯವಿವೆ. ಆದ್ರೆ, … Continue reading ‘ಈರುಳ್ಳಿ ಎಣ್ಣೆ’ ಹೀಗೆ ಬಳಸಿದ್ರೆ, ಕಪ್ಪು, ದಟ್ಟ ಮತ್ತು ಉದ್ದ ಕೂದಲು ನಿಮ್ಮದಾಗುತ್ತೆ.!