ಕನಸಿನಲ್ಲಿ ದೇವರು ಕಂಡರೆ ಹೀಗೆಲ್ಲ ಆಗುತ್ತ!ಯಾವುದೆಲ್ಲ ಸೂಚನೆಗಳನ್ನು ಕೊಡಲು ಬಂದಿರಬಹುದು!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಯಾವುದೇ ಒಬ್ಬ ಮನುಷ್ಯನಿಗೆ ರಾತ್ರಿ ಮಲಗಿದ್ದಾಗ ಕನಸು ಬೀಳುತ್ತದೆ. ಕೆಲವು ಬಾರಿ ಒಳ್ಳೆ ಕನಸನ್ನು ಕಾಣಬಹುದು ಮತ್ತು ಕೆಲವೊಮ್ಮೆ ಕೆಟ್ಟ ಕನಸುಗಳನ್ನು ಕಾಣಬಹುದು. ಕನಸಿನಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು. ಒಂದು ವೇಳೆ ಕನಸಿನಲ್ಲಿ ದೇವರು ಕಂಡರೆ ದೇವರಿಗೆ ನೀವು ಹತ್ತಿರ ಆಗುತ್ತಿದ್ದೀರಿ ಮತ್ತು ದೇವರು ನಿಮ್ಮನ್ನು ಜಾಸ್ತಿ ಇಷ್ಟ ಪಡುತ್ತಿದ್ದಾನೆ ಎನ್ನುವುದು ಅರ್ಥ.ಕೆಲವೊಂದು ಸರಿ ಕನಸಿನಲ್ಲಿ … Continue reading ಕನಸಿನಲ್ಲಿ ದೇವರು ಕಂಡರೆ ಹೀಗೆಲ್ಲ ಆಗುತ್ತ!ಯಾವುದೆಲ್ಲ ಸೂಚನೆಗಳನ್ನು ಕೊಡಲು ಬಂದಿರಬಹುದು!