Do Not Fall For This Scam : ನಿಮ್ಮ ‘ಸಿಮ್ ಕೆವೈಸಿ ಅಪ್ ಟೇಡ್’ ಮಾಡದಿದ್ದರೇ.. ಬ್ಲಾಕ್ ಆಗುತ್ತೆ ಅಂತ ಕರೆ ಬಂದ್ರೇ.. ಈ ಎಚ್ಚರಿಕೆವಹಿಸಿ.!

ನವದೆಹಲಿ : ನೀವು ಬಳಕೆ ಮಾಡುವ ಸಿಎಂ ಕಾರ್ಡ್ ಗಳಿಗೆ, ಕೆವೈಸಿ ಅಪ್ ಡೇಟ್ ಮಾಡುವಂತೆ ಯಾವುದೇ ಟೆಲಿಕಾಂ ಸಂಸ್ಥೆಯಾಗಲೀ, ಸೆಲ್ಯೂಲಾರ್ ಆಪರೇಟರ್ಸ್ ಆಸೋಸಿಯೇಷನ್ ಆಫ್ ಇಂಡಿಯಾ ( Cellular Operators Association of India (COAI) ಆದೇಶಿಸಿಲ್ಲ. ಸೂಚಿಸಿಯಂತೂ ಇಲ್ಲವೇ ಇಲ್ಲ. ಹೀಗಿದ್ದೂ.. ಇದೀಗ ಈ ಹೆಸರಿನಲ್ಲಿ ಕಾಲ್ ಮಾಡುತ್ತಿರುವಂತ ಆನ್ ಲೈನ್ ವಂಚಕರು, ನಿಮ್ಮ ಕೆಲ ಮಾಹಿತಿಗಳೊಂದಿಗೆ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವಂತ ಕೆಲಸಕ್ಕೆ ಇಳಿದಿವೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ನಿಮಗೆ ನಿಮ್ಮ … Continue reading Do Not Fall For This Scam : ನಿಮ್ಮ ‘ಸಿಮ್ ಕೆವೈಸಿ ಅಪ್ ಟೇಡ್’ ಮಾಡದಿದ್ದರೇ.. ಬ್ಲಾಕ್ ಆಗುತ್ತೆ ಅಂತ ಕರೆ ಬಂದ್ರೇ.. ಈ ಎಚ್ಚರಿಕೆವಹಿಸಿ.!