ನಿಮ್ಮ ‘ಪತ್ನಿ’ಯೊಂದಿಗೆ ಈ ‘ಖಾತೆ’ ತೆರೆದ್ರೆ, ಮನೆಯಿಂದ್ಲೇ 5,55,000 ರೂ. ಸಂಪಾದಿಸಿ.! ಹೇಗೆ ಗೊತ್ತಾ.?

ನವದೆಹಲಿ : ನಿಮ್ಮ ಹಣವನ್ನ ಸುರಕ್ಷಿತವಾಗಿ ಹೂಡಿಕೆ ಮಾಡಲು ನೀವು ಬಯಸಿದರೆ, ನಿಮಗೆ ಉತ್ತಮ ಆಯ್ಕೆಯೆಂದರೆ ಪೋಸ್ಟ್ ಆಫೀಸ್ MIS ಯೋಜನೆ. ಹೌದು, ಅಂಚೆ ಕಚೇರಿಯ ಈ ಸೂಪರ್ ಹಿಟ್ ಯೋಜನೆ ನಿಮಗಾಗಿ. ನೀವು 1000 ಪಾವತಿಸಿ ಮನೆಯಲ್ಲಿ ಕುಳಿತು 5,55,000 ಗಳಿಸುವುದು ಹೇಗೆ.? ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ನೀವು ಮಾಸಿಕ ಬಡ್ಡಿದರದ ಆದಾಯವನ್ನ ಸಹ ಪಡೆಯಬಹುದು. ನೀವು ಹತ್ತಿರದ ಅಂಚೆ ಕಚೇರಿಯಲ್ಲಿ ಎಂಐಎಸ್ ಖಾತೆಯನ್ನ ತೆರೆಯಬಹುದು. ಖಾತೆಯನ್ನ … Continue reading ನಿಮ್ಮ ‘ಪತ್ನಿ’ಯೊಂದಿಗೆ ಈ ‘ಖಾತೆ’ ತೆರೆದ್ರೆ, ಮನೆಯಿಂದ್ಲೇ 5,55,000 ರೂ. ಸಂಪಾದಿಸಿ.! ಹೇಗೆ ಗೊತ್ತಾ.?