ನಿಮ್ಮ ‘ಮೊಬೈಲ್’ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿ, ಸಿಗೋದು ಗ್ಯಾರಂಟಿ

ಶಿವಮೊಗ್ಗ: ಬಹುತೇಕರು ಅಂಡ್ರಾಯ್ಡ್ ಸ್ಮಾರ್ಟ್ ಪೋನ್ ಕಳೆದು ಹೋದ್ರೆ ಮುಗೀತು. ಸಿಗೋದೇ ಡೌಟ್ ಎಂಬ ನಿರ್ಧಾರಕ್ಕೆ ಬಂದಿರುತ್ತೀರಿ. ಆದರೇ ಅದು ತಪ್ಪು. ನಿಮ್ಮ ಮೊಬೈಲ್ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿದ್ರೆ ಸಿಗೋದು ಗ್ಯಾರಂಟಿ ಎನ್ನುವುದಕ್ಕೆ ಸಾಕ್ಷಿಯಾಗಿ ಮುಂದೆ ಸುದ್ದಿ ಓದಿ. ಶಿವಮೊಗ್ಗ ಜಿಲ್ಲೆಯ ಸಾಗರದ ಉಳವಿ ಬಳಿಯ ಕಾನಹಳ್ಳಿಯ ಆಕಾಶ್ ಎಂಬಾತ ಸಾಗರದ ಐಟಿಐ ಕಾಲೇಜು ಬಳಿಯಲ್ಲಿ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಕೂಡಲೇ ಸಾಗರ ಗ್ರಾಮಾಂತರ ಠಾಣೆಗೆ ತೆರಳಿ, ದೂರು ನೀಡಿದ್ದರು. ಇದೇ ಮಾದರಿಯಲ್ಲೇ ಭರತ್ … Continue reading ನಿಮ್ಮ ‘ಮೊಬೈಲ್’ ಕಳೆದು ಹೋದಾಗ ತಪ್ಪದೇ ಹೀಗೆ ಮಾಡಿ, ಸಿಗೋದು ಗ್ಯಾರಂಟಿ