ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಗಳಿದ್ದರೆ, ತಕ್ಷಣವೇ ಈ ಕೆಲಸವನ್ನು ಮಾಡಿ, ಇಲ್ಲದಿದ್ದರೆ ದಂಡ ತೆರಬೇಕಾದಿತ್ತು
ನವದೆಹಲಿ: ಆಧಾರ್ ಕಾರ್ಡ್ ನಂತೆ, ಪ್ಯಾನ್ ಕಾರ್ಡ್ ಕೂಡ ಇಂದಿನ ಸಮಯದಲ್ಲಿ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಪ್ರತಿಯೊಂದು ಹಣಕಾಸಿನ ಕೆಲಸದಲ್ಲೂ ಇದನ್ನು ಒತ್ತಾಯಿಸಲಾಗುತ್ತದೆ. ಅದು ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯುವುದು ಅಥವಾ ಆಸ್ತಿಯನ್ನು ಖರೀದಿಸುವ ವೇಳೆಯಲ್ಲಿ ಇದು ಅಗತ್ಯವಾಗಿದೆ. ಒಂದು ವೇಳೆ ನಿಮ್ಮ ಬಳಿ ಎರಡು ಪ್ಯಾನ್‌ಕಾರ್ಡ್ ಇದ್ದರೇ ನಿಮಗೆ ಸಮಸ್ಯೆಯಾಗಬಹುದು, ಹೌದು, ಈ ತಪ್ಪು ನಿಮಗೆ ಸಮಸ್ಯೆಯಾಗಬಹುದು ಮತ್ತು ಭಾರಿ ದಂಡವನ್ನು ವಿಧಿಸಬಹುದು. ಜೈಲು ಮತ್ತು ದಂಡ ವಿಧಿಸಲು ಅವಕಾಶ : ಈ ತಪ್ಪನ್ನು ಸರಿಪಡಿಸಲು ಆದಾಯ … Continue reading ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಗಳಿದ್ದರೆ, ತಕ್ಷಣವೇ ಈ ಕೆಲಸವನ್ನು ಮಾಡಿ, ಇಲ್ಲದಿದ್ದರೆ ದಂಡ ತೆರಬೇಕಾದಿತ್ತು
Copy and paste this URL into your WordPress site to embed
Copy and paste this code into your site to embed