ಕೆ,ಎನ್‌ಎನ್‌ಡಿಜಿಟಲ್ ಡೆಸ್ಕ್ : ಭಾರತದಲ್ಲಿ (India) ಸೋಷಿಯಲ್ ಮೀಡಿಯಾ ಆ್ಯಪ್ಗಳನ್ನು (Social Media App) ಹೆಚ್ಚು ಬಳಸಲಾಗುತ್ತಿದೆ. ಲಕ್ಷಾಂತರ ಬಳಕೆದಾರರು ಹಗಲು ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುವವರಿದ್ದಾರೆ. ಕೆಲವರಿಗಂತೂ ಮಲಗುವ ಮುನ್ನ (Before Bedtime) ಸೋಷಿಯಲ್ ಮೀಡಿಯಾವನ್ನು ನೋಡದೆ ಇರಲು ಆಗುವುದಿಲ್ಲ. ಅಷ್ಟರಮಟ್ಟಿಗೆ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ವಿಪರೀತ ಬಳಕೆಯಿಂದ ಮಾನಸಿಕ (Mentaly) ಮತ್ತು ಆರೋಗ್ಯ ಸಮಸ್ಯೆ (Health Problem) ಕಾಣಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅತಿ ಹೆಚ್ಚು ಜನರು ಸಾಮಾಜಿಕ ಜಾಲತಾಣ ಮತ್ತು ಸ್ಮಾರ್ಟ್ಫೋನ್ … Continue reading SOCIAL MEDIA : ನಿಮಗೆ ರಾತ್ರಿ ವೇಳೆ ನಿದ್ದೆ ಬರಲ್ವಾ..! ಹಾಗಿದ್ರೆ ಸ್ಮಾರ್ಟ್ಫೋನ್ನಲ್ಲಿರೋ ಈ 5 ಆ್ಯಪ್ಗಳೇ ಕಾರಣ!
Copy and paste this URL into your WordPress site to embed
Copy and paste this code into your site to embed