ಈ ಪುಣ್ಯಕ್ಷೇತ್ರದಲ್ಲಿ 48 ಶಿವಲಿಂಗಗಳ ದರ್ಶನ ಪಡೆದರೆ ಜನ್ಮ ಜನ್ಮದ ಪಾಪಗಳಿಗೆ ಮುಕ್ತಿ! ಇಲ್ಲಿದೆ ವಿಶೇಷತೆ ಓದಿ

ಮೈಸೂರು: ಜಿಲ್ಲೆ ಎಂದ ಕೂಡಲೇ ಚಾಮುಂಡಿ ಬೆಟ್ಟ, ಅರಮನೆ ನೆನಪಾಗುವುದು ಸಹಜ. ಆದರೆ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಎಡತೊರೆ ಎಂಬ ಪುಣ್ಯಕ್ಷೇತ್ರದಲ್ಲಿ ಕಾವೇರಿ ನದಿ ತೀರದಲ್ಲಿ ನೆಲೆಸಿರುವ ಅರ್ಕೇಶ್ವರ ಸ್ವಾಮಿ ದೇವಾಲಯ ತನ್ನ ವಿಶಿಷ್ಟ ಇತಿಹಾಸ ಮತ್ತು ಪ್ರಕೃತಿ ಸೌಂದರ್ಯದಿಂದ ಭಕ್ತರನ್ನು ಕೈಬೀಸಿ ಕರೆಯುತ್ತಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ಕಾವೇರಿ ನದಿಯು ಇಲ್ಲಿ ಉತ್ತರಕ್ಕೆ ಹರಿಯುವುದರಿಂದ ಈ ಕ್ಷೇತ್ರಕ್ಕೆ ‘ದಕ್ಷಿಣ ಕಾಶಿ’ ಎಂಬ ಅನ್ವರ್ಥ ನಾಮವಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಸ್ಥಳದಲ್ಲಿ … Continue reading ಈ ಪುಣ್ಯಕ್ಷೇತ್ರದಲ್ಲಿ 48 ಶಿವಲಿಂಗಗಳ ದರ್ಶನ ಪಡೆದರೆ ಜನ್ಮ ಜನ್ಮದ ಪಾಪಗಳಿಗೆ ಮುಕ್ತಿ! ಇಲ್ಲಿದೆ ವಿಶೇಷತೆ ಓದಿ