ಗರ್ಭಿಣಿಯರು ಯಾವ ಜ್ಯೂಸ್ ಕುಡಿಯಬೇಕು ಮತ್ತು ಅದರಿಂದ ಏನು ಲಾಭ? ಇಲ್ಲಿದೆ ಫುಲ್ ಡಿಟೇಲ್ಸ್
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಗರ್ಭಿಣಿಯರು ತಮ್ಮ ಆರೋಗ್ಯವನ್ನು ತುಂಬಾ ನಾಜೂಕಾಗಿ ಇಟ್ಟುಕೊಳ್ಳಬೇಕು. ಕೆಲವೊಂದು ಆಹಾರಗಳನ್ನು ಸೇವಿಸಲೇಬಾರದು, ಇನ್ನು ಕೆಲ ಆಹಾರಗಳನ್ನು ಅವರು ಸೇವಿಸಲೇಬೇಕು. ಜ್ಯೂಸ್‌ಗಳ ವಿಷಯಕ್ಕೆ ಬಂದರೆ ಗರ್ಭಿಣಿಯರು ಸೇವಿಸಲೇಬೇಕಾದ ಜ್ಯೂಸ್‌ಗಳಾವವು ಹಾಗು ಅದರಿಂದ ಏನು ಪ್ರಯೋಜನ ಎಂದು ತಿಳಿದುಕೊಳ್ಳೋಣ. ಬೀಟ್‌ರೂಟ್ ಜ್ಯೂಸ್: ಇದರಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ಗರ್ಭಿಣಿಯರಿಗೆ ಬಳಲಿಕೆ ಸುಸ್ತು ಕಡಿಮೆ ಮಾಡುತ್ತದೆ ಹಾಗು ದೇಹಕ್ಕೆ ನಿಶ್ಯಕ್ತಿ ಉಂಟಾದರೆ ಅದನ್ನು ಕಡಿಮೆ ಮಾಡಿ ದೇಹಕ್ಕೆ ಶಕ್ತಿ ನೀಡುತ್ತದೆ. ದಾಳಿಂಬೆ ಜ್ಯೂಸ್: ಇದರಲ್ಲಿ ಹೆಚ್ಚಿನ … Continue reading ಗರ್ಭಿಣಿಯರು ಯಾವ ಜ್ಯೂಸ್ ಕುಡಿಯಬೇಕು ಮತ್ತು ಅದರಿಂದ ಏನು ಲಾಭ? ಇಲ್ಲಿದೆ ಫುಲ್ ಡಿಟೇಲ್ಸ್
Copy and paste this URL into your WordPress site to embed
Copy and paste this code into your site to embed