HEALTH TIPS: ನಿಮಗೇನಾದರೂ ಈ ರೀತಿ ಮೂಳೆ ನೋವು ಬಂದ್ರೆ ಎಚ್ಚರದಿಂದಿರಿ..! ಅದು ಮೂಳೆ ಕ್ಯಾನ್ಸರ್‌ನ ಲಕ್ಷಣಗಳಿರಬಹುದು

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಪ್ರತಿಯೊಬ್ಬರಿಗೂ ದೇಹದಲ್ಲಿ ಮೂಳೆಗಳೆ ಮುಖ್ಯ. ಅದು ಇಲ್ಲದಿದ್ದರೆ ಮನುಷ್ಯನಿಗೆ ರೂಪವೇ ಇರುತ್ತಿರಲಿಲ್ಲ. ಆದರೆ ಮೂಳೆ ಚೆನ್ನಾಗಿದ್ರೆ ದೇಹ ಸದೃಡವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಅದರಲ್ಲಿ ಮೂಳೆ ಕ್ಯಾನ್ಸರ್ ಕೂಡಾ ಒಂದಾಗಿದೆ. BIGG NEWS: ಸರ್ಕಾರ ಉರುಳಿಸಲು ಯಾರೋ ನಾಲ್ಕು ಜನರಿಂದ ಸಾಧ್ಯನಾ?ಸರ್ಕಾರ ಏನು ಕಡ್ಡಿ ಮೇಲೆ ನಿಂತಿದೆಯಾ ? ಸಿ.ಪಿ.ಯೋಗೇಶ್ವರ್ ಪ್ರಶ್ನೆ   ಮೂಳೆಗಳಲ್ಲಿನ ಅಸಹಜ ಕೋಶಗಳು ನಿಯಂತ್ರಣದಿಂದ ಹೊರ ಬಂದಾಗ ಮೂಳೆ ಕ್ಯಾನ್ಸರ್‌ ಸಂಭವಿಸುತ್ತದೆ. … Continue reading HEALTH TIPS: ನಿಮಗೇನಾದರೂ ಈ ರೀತಿ ಮೂಳೆ ನೋವು ಬಂದ್ರೆ ಎಚ್ಚರದಿಂದಿರಿ..! ಅದು ಮೂಳೆ ಕ್ಯಾನ್ಸರ್‌ನ ಲಕ್ಷಣಗಳಿರಬಹುದು