ಪ್ರತಾಪ್ ಸಿಂಹ ನಿಮ್ಮ ಮೊಬೈಲ್ ‘SIT’ ಗೆ ಕೊಟ್ರೆ ಪ್ರಜ್ವಲ್ ಥರ ಜೈಲಿಗೆ ಹೋಗ್ತೀರಾ : ಕಾಂಗ್ರೆಸ್ ನಾಯಕ ಹೊಸ ಬಾಂಬ್!

ಮೈಸೂರು : ಮಾಜಿ ಸಂಸದ ಪ್ರತಾಪ್ ಸಿಂಹ ಅವರೆ ನಿಮ್ಮ ಮೊಬೈಲ್ ಏನಾದರೂ ಎಸ್ಐಟಿ ಅಧಿಕಾರಿಗಳಿಗೆ ಕೊಟ್ಟರೆ ನೂರಕ್ಕೆ ನೂರರಷ್ಟು ನೀವು ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗುತ್ತೀರಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಅವರು ಸ್ಫೋಟಕವಾದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನಿಮ್ಮ ಮೊಬೈಲ್ ಸೀಜ್ ಮಾಡಿದ್ದಾರಲ್ಲ ಆ ಮೊಬೈಲನ್ನು ಎಸ್ಐಟಿಗೆ ಕೊಟ್ಟರೆ ನೂರಕ್ಕೆ ನೂರು ಪ್ರಜ್ವಲ್ ರೇವಣ್ಣ ತರ ಜೈಲಿಗೆ ಹೋಗುತ್ತಿರಿ. … Continue reading ಪ್ರತಾಪ್ ಸಿಂಹ ನಿಮ್ಮ ಮೊಬೈಲ್ ‘SIT’ ಗೆ ಕೊಟ್ರೆ ಪ್ರಜ್ವಲ್ ಥರ ಜೈಲಿಗೆ ಹೋಗ್ತೀರಾ : ಕಾಂಗ್ರೆಸ್ ನಾಯಕ ಹೊಸ ಬಾಂಬ್!