ಈ 30 ನಿಯಮಗಳನ್ನು ಅನುಸರಿಸಿ ದೇವರನ್ನು ಪ್ರಾರ್ಥಿಸಿದ್ರೇ, ನಿಮ್ಮ ಸಮಸ್ಯೆ, ಕಷ್ಟ ದೂರ
ಪ್ರತಿಯೊಂದು ಶುಭ ಸಂದರ್ಭದಲ್ಲೂ ಪಂಚದೇವರನ್ನು ಪ್ರಾರ್ಥಿಸುವುದು ಕಡ್ಡಾಯವಾಗಿರಬೇಕು. ಸೂರ್ಯ, ಗಣೇಶ, ದುರ್ಗಾ, ಶಿವ ಮತ್ತು ವಿಷ್ಣು ದೇವರು ಸೇರಿ ಪಂಚದೇವರು ಎಂದು ಕರೆಯಲಾಗುತ್ತದೆ. ದೈನಂದಿನ ಪ್ರಾರ್ಥನೆಯಲ್ಲಿ ಅವುಗಳನ್ನು ಸೇರಿಸುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ, ನೀವು ಈ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಂಪತ್ತು, ಆರೋಗ್ಯ ಮತ್ತು ಸಂತೋಷ ಯಾವಾಗಲೂ ನಿಮ್ಮ ಸುತ್ತಲೂ ಇರುತ್ತದೆ. ಗಣೇಶ, ಶಿವ ಮತ್ತು ಭೈರವ ದೇವರಿಗೆ ತುಳಸಿ ಪತ್ರೆಯನ್ನು ಅರ್ಪಿಸಬಾರದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ … Continue reading ಈ 30 ನಿಯಮಗಳನ್ನು ಅನುಸರಿಸಿ ದೇವರನ್ನು ಪ್ರಾರ್ಥಿಸಿದ್ರೇ, ನಿಮ್ಮ ಸಮಸ್ಯೆ, ಕಷ್ಟ ದೂರ
Copy and paste this URL into your WordPress site to embed
Copy and paste this code into your site to embed