ನೀವು ‘ಫಿಲ್ಟರ್’ ನೀರು ಕುಡಿದ್ರೆ, ನೀವು ಆಸ್ಪತ್ರೆ ಸೇರ್ತೀರಾ.! ‘ಕ್ಯಾನ್ಸರ್’ ಬರುತ್ತಂತೆ, ಇದನ್ನೊಮ್ಮೆ ಓದಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದು ಎಲ್ಲರೂ ಫಿಲ್ಟರ್ ಮಾಡಿದ ನೀರನ್ನ ಕುಡಿಯುತ್ತಿದ್ದಾರೆ. ನೀವು ಸಹ ಫಿಲ್ಟರ್ ಮಾಡಿದ ನೀರನ್ನ ಕುಡಿಯುತ್ತಿದ್ದರೆ ನಿಮಗಿದು ದೊಡ್ಡ ಎಚ್ಚರಿಕೆ. ನೀವು ಹೆಚ್ಚು ಫಿಲ್ಟರ್ ನೀರನ್ನು ಕುಡಿದರೆ, ನಿಮಗೆ ಕ್ಯಾನ್ಸರ್ ಬರಬಹುದು. ಫಿಲ್ಟರ್ ಪ್ರಕ್ರಿಯೆಯ ಭಾಗವಾಗಿ ಬಳಸಲಾಗುವ ಕ್ಲೋರಿನ್ (ಕ್ಲೋರಿನೇಟೆಡ್ ನೀರು) ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನ ಹೆಚ್ಚಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ನೀರಿನ ಮೂಲಕ ದೇಹವನ್ನ ಪ್ರವೇಶಿಸುವ ಟ್ರೈಹಲೋಮೀಥೇನ್ ಮತ್ತು ನೈಟ್ರೇಟ್ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು … Continue reading ನೀವು ‘ಫಿಲ್ಟರ್’ ನೀರು ಕುಡಿದ್ರೆ, ನೀವು ಆಸ್ಪತ್ರೆ ಸೇರ್ತೀರಾ.! ‘ಕ್ಯಾನ್ಸರ್’ ಬರುತ್ತಂತೆ, ಇದನ್ನೊಮ್ಮೆ ಓದಿ