‘ನೀವು ನನ್ನತ್ತ ನೋಡದಿದ್ರೆ, ನಾನು ನಿಮ್ಮೊಂದಿಗೆ ಮಾತನಾಡೋದಿಲ್ಲ’ : ಸಂಸತ್ತಿನಲ್ಲಿ ‘ಪಾಕ್ ಮಾಜಿ ಸಚಿವೆ’ ಮಾತಿನ ವಿಡಿಯೋ ವೈರಲ್

ನವದೆಹಲಿ : ಪಾಕ್ ಮಾಜಿ ಸಚಿವೆ ಜರ್ತಾಜ್ ಗುಲ್ ಅವರು ಮಾತನಾಡುವಾಗ ಕಣ್ಣಿನ ಸಂಪರ್ಕವನ್ನ ತಪ್ಪಿಸಬೇಡಿ ಎಂದು ವಿಧಾನಸಭಾ ಸ್ಪೀಕರ್ಗೆ ಹೇಳುವ ಮೂಲಕ ಪಾಕಿಸ್ತಾನ ಸಂಸತ್ತಿನಲ್ಲಿ ವಿವಾದವನ್ನ ಹುಟ್ಟುಹಾಕಿದ್ದಾರೆ. ಇಮ್ರಾನ್ ಖಾನ್ ಕ್ಯಾಬಿನೆಟ್ನ ಮಾಜಿ ಸಚಿವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ತಮ್ಮ ಕನ್ನಡಕವನ್ನ ಧರಿಸಿ, ಜರ್ತಾಜ್ ತಮ್ಮನ್ನ ನೋಡುವಂತೆ ಸ್ಪೀಕರ್’ಗೆ ಮನವಿ ಮಾಡಿದರು. ಪಾಕಿಸ್ತಾನ ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ಸಂಸತ್ತಿನ ಕಲಾಪಗಳಲ್ಲಿ ಇದು ನಡೆದಿದ್ದು, ಅದು ಈಗ ವೈರಲ್ ಆಗಿದೆ. “ನನ್ನ ಪಕ್ಷದ ನಾಯಕರು ನನಗೆ … Continue reading ‘ನೀವು ನನ್ನತ್ತ ನೋಡದಿದ್ರೆ, ನಾನು ನಿಮ್ಮೊಂದಿಗೆ ಮಾತನಾಡೋದಿಲ್ಲ’ : ಸಂಸತ್ತಿನಲ್ಲಿ ‘ಪಾಕ್ ಮಾಜಿ ಸಚಿವೆ’ ಮಾತಿನ ವಿಡಿಯೋ ವೈರಲ್