ಅಂಚೆ ಕಚೇರಿಯಲ್ಲಿ ನೀವು 1 ಲಕ್ಷ ರೂ. ‘FD’ ಇಟ್ಟರೆ, ಅವಧಿ ಮುಗಿದ ನಂತ್ರ ಎಷ್ಟು ಸಿಗುತ್ತೆ ಗೊತ್ತಾ?

ನವದೆಹಲಿ : ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಬ್ಯಾಂಕ್ FDಯಂತೆ ಕಾರ್ಯನಿರ್ವಹಿಸುತ್ತದೆ. ಆದ್ರೆ, ವ್ಯತ್ಯಾಸವೆಂದ್ರೆ, ಅದು ಹೆಚ್ಚಿನ ಬಡ್ಡಿದರಗಳನ್ನ ನೀಡುತ್ತದೆ. 1, 2, 3, 5 ವರ್ಷಗಳ ಅವಧಿಗಳಿವೆ. ಪೋಸ್ಟ್ ಆಫೀಸ್ ಯೋಜನೆಗಳಿಗೆ ಕೇಂದ್ರ ಸರ್ಕಾರ ಖಾತರಿ ನೀಡುತ್ತದೆ. ಆದ್ದರಿಂದ ನಿಮ್ಮ ಹಣವು 100 ಪ್ರತಿಶತ ಸುರಕ್ಷಿತವಾಗಿದೆ. ಪೋಸ್ಟ್ ಆಫೀಸ್ FDಗಳು ಅವಧಿಯನ್ನ ಅವಲಂಬಿಸಿ 6.9 ಪ್ರತಿಶತದಿಂದ 7.5 ಪ್ರತಿಶತದವರೆಗೆ ಬಡ್ಡಿದರಗಳನ್ನ ನೀಡುತ್ತವೆ. 5 ವರ್ಷಗಳ FDಗಳು 7.5 ಪ್ರತಿಶತದಷ್ಟು ಅತ್ಯಧಿಕ ಬಡ್ಡಿದರವನ್ನ ನೀಡುತ್ತವೆ. ಇದು … Continue reading ಅಂಚೆ ಕಚೇರಿಯಲ್ಲಿ ನೀವು 1 ಲಕ್ಷ ರೂ. ‘FD’ ಇಟ್ಟರೆ, ಅವಧಿ ಮುಗಿದ ನಂತ್ರ ಎಷ್ಟು ಸಿಗುತ್ತೆ ಗೊತ್ತಾ?